ಎಚ್ ಡಿ ರೇವಣ್ಣಗೆ ಕೋಪ ಬಿಡುವಂತೆ ಕಿವಿಮಾತು ಹೇಳಿದ ಎಚ್ ಡಿ ಕುಮಾರಸ್ವಾಮಿ | Oneindia kannada

2018-09-21 11

Karnataka chief minister HD Kumaraswamy suggests his brother and PWD minister HD Revanna to give up anger. He was speaking in function in Channarayapatna in Hassan district.

'ನನ್ನ ಸಹೋದರ ಎಚ್ ಡಿ ರೇವಣ್ಣ ಬಹಳ ಹೃದಯವಂತ. ಅವರಿಗೆ 24 ಗಂಟೆಗಳಲ್ಲಿ ಹಾಸನವನ್ನು ಅಭಿವೃದ್ಧಿ ಮಾಡಿಬಿಡಬೇಕು ಅನ್ನೋ ಹುಚ್ಚು ಕನಸಿದೆ. ಆದರೆ ಅವರಿಗೆ ಕೋಪ ಜಾಸ್ತಿ. ಅದರಿಂದಲೇ ಅವರಿಗೆ ಸಮಸ್ಯೆಯಾಗುತ್ತಿರುವುದು' ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.

Videos similaires